Events

Event 

Title:
ಬೆಂಗಳೂರಿನಲ್ಲಿ ವಧೂವರರ ಸಮಾವೇಶ
When:
04.06.2017
Category:
Marriage

Description

ಬೆಂಗಳೂರಿನಲ್ಲಿ ವಧೂವರರ ಸಮಾವೇಶ ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಸಭಾ, ಬೆಂಗಳೂರು ಇದರ ವಾರ್ಷಿಕೋತ್ಸವದ ಅಂಗವಾಗಿ ತಾ||04-06-2017ರಂದು ಸಮಾಜದ ವಧೂವರರ ಸಮಾವೇಶವನ್ನು ಏರ್ಪಡಿಸಲಾಗಿದೆ. ಈ ಸಮಾವೇಶಕ್ಕೆ ನಮ್ಮ ಸಮಾಜದ ಎಲ್ಲಾ ಪ್ರದೇಶದ ವಧೂವರರು ಭಾಗವಹಿಸಬೇಕಾಗಿ ಕೋರಿಕೆ. ಬೆಂಗಳೂರಿನ ಹೊರಗಿನ ಪ್ರದೇಶದಿಂದ ಬಂದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಸಮಾಜ ಬಾಂದವರು ಈ ಅವಕಾಶವನ್ನು ಸದುಪಯೋಗಿಸಬೇಕಾಗಿ ವಿನಂತಿ. ಮಾಹಿತಿಗಾಗಿ ಸಂಪರ್ಕಿಸಿ: ಶ್ರೀ ಏ ಶಿವರಾವ್ - 9880570747 ಶ್ರೀಮತಿ ಪಿ ಮಾಲತಿ ರಾವ್ - 9886924913 ಶ್ರೀಮತಿ ಬಿ ವಿದ್ಯಾರಾವ್ - 9731015176 - ಅಧ್ಯಕ್ಷರು, ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಸಭಾ, ಬೆಂಗಳೂರು